ಕ್ರೌರ್ಯ
ದೇಹಕ್ಕೆ ಬಂದ ಹಸಿವು,
ಮನಸ್ಸಿನ ದಹಾ ತಿಳಿಯಲ್ಲೊಲ್ಲದು
ಪ್ರಶ್ನಾರ್ಥಕ ಚಿನ್ಹೆಗಳ ಕಿರೀತ ಹೊತ್ತ ಈ ಕ್ರೌರ್ಯಕ್ಕೆ ಪುರ್ಣವಿರಾಮವೆಲ್ಲಿ?
ಮುದುಡುವ ಎಲೆ ಮನಸ್ಸಿನ ಅಳುವಿಗೆ "ಓ " ಕೊಡಲಾಗದ ಈ ಕ್ರೌರ್ಯ
ಬಾಯಿಯ ಆಕ್ರಂದಿತ ರಕ್ತ ಕಣ್ಣಿರಿನ ಹೊಳೆಗೆ
ದಿವ್ವಿಜಯದ ನಗೆ ಬಿತ್ತರಿಸುತ್ತಿದೆ
"ಅಮ್ಮ ನೋವು" ಎಂದಾಗ ಗಹಗಹಿಸಿ ನಗುವ ಕ್ರೌರ್ಯ
ದಿನಕ್ಕೊಂದು ಶತದಿನೋತ್ಸವ ವಿಜೃಂಭಣೆಯಿಂದ ನಡೆಸುತ್ತಿದೆ
ಕ್ರೌರ್ಯ
Weakness is what brings ignorance, cheapness, racism, homophobia, desperation, cruelty, brutality, all these things that will keep a society chained to the ground, one foot nailed to the floor.
ReplyDeleteHenry Rollins